ಸುದ್ದಿ

Asia Cup tournament: ಏಷ್ಯಾಕಪ್‌ ಟೂರ್ನಮೆಂಟ್ 2025ರ ಕೊನೆಯಲ್ಲಿ ನಡೆಯಲಿದ್ದು, ಇದೀಗ ಇದರ ಮೇಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಮೋಡಗಳು ಕವಿಯುತ್ತಿವೆ.
ಪಾಕಿಸ್ತಾನಿ ಸಚಿವರು ನೇತೃತ್ವದ ಮತ್ತು ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲವೊಂದು ಹೇಳಿರುವುದಾಗಿ ...